ಪರ್ಯಾಯ ಸ್ಟೇಷನ್ಗಳು
ಬೈಬಲ್ ಬೆಟ್ಟ
ಈ ಸ್ಟೇಷನ್ ನಲ್ಲಿ ನಾವು ಜೋಸೆಫ್ ಅನ್ನು ನಿಮ್ಮ ವಿ ಬಿ ಎಸ ಗೆ ಆಮಂತ್ರಿಸಿದ್ದೇವೆ! ನಿಮ್ಮ ಒಬ್ಬ ನಾಯಕನನ್ನು ಈಜಿಪ್ಟ್ ನ ಜೋಸೆಫ್ ಹಾಗೆ ಬಟ್ಟೆ ತೊಡಿಸಿ, ಅವನು ಪ್ರತಿ ದಿನ ವಿದ್ಯಾರ್ಥಿಯರನ್ನು ಅಭಿನಂದಿಸಿ ಅವನ ಜೀವನದಿಂದ ಒಂದೇ ಕಥೆಯನ್ನು ಹೇಳುತ್ತಾನೆ.ಜೋಸೆಫ್ ಕಥೆ ಹೇಳಿದಾಗ ಶಿಕ್ಷಕರು ಅವನನ್ನು ಧನ್ಯವಾದ ಹೇಳುತ್ತಾರೆ ಮತ್ತು ಕೆಲವು ಮಾತನಾಡಿ ವಿದ್ಯಾರ್ಥಿಯರನ್ನು ಚಟುವಟಿಕೆಗಳಿಗೆ ಕಾರದೊಯ್ಯುತ್ತಾರೆ.
ನಿಮ್ಮ ಸಮಯ ಮುಗಿದಾಗ, ವಿದ್ಯಾರ್ಥಿಯರನ್ನು ಮತದಾನಕ್ಕೆ ಕರೆದೊಯ್ಯಿರಿ. ಮತದಾನ ಬಿತ್ತಿ ಗೋಡೆಗೆ ಅಂಟಿಸಿ. ಅದಾದ್ಮೇಲೆ ಆ ದಿನದ ಎರಡು ಆಯ್ಕೆಗಳನ್ನು ಹೇಳಿರಿ, ಮತ್ತು ಅದರ ಹೀಗೆ ಮೇಲೆ ಚರ್ಚಿಸಿ ಯಾವುದರಿಂದ ಸರಿ ಮತ್ತು ತಪ್ಪು ತಿಳಿಯುವುದಿಲ್ಲ.ವಿದ್ಯಾರ್ಥಿಯರನ್ನು ಅವರ ಪಾಡಿಗೆ ಯೋಚಿಸಿ ಮತ ನೀಡಿಲು ಬಿಡಿ. ಅವರು ಗೋಡೆ ಮೇಲಿನ ಭಿತ್ತಿಯಲ್ಲಿ ಸಹಿ ಮಾಡಬಹುದು ಅಥವಾ ಸ್ಟಿಕರ್ ಅಂಟಿಸಬಹುದು.
ಸ್ಕಿ ಕ್ಲಾಸ್
ಆ ದಿನದ ಪಾಠದ ಹೆಸರು ಮತ್ತು ಸ್ಮ್ರಿತಿ ಪದ್ಯವನ್ನು ವಿಮರ್ಶಿಸಿ.ವಿದ್ಯಾರ್ಥಿ ಪತ್ರಗಳನ್ನು ಹಂಚಿ ಅವರನ್ನು ಅದರಲ್ಲಿ ಸಹಕರಿಸಿ. ಪ್ರತಿ ವಿದ್ಯಾರ್ಥಿ ಪಾತ್ರದಲ್ಲಿ 5 ಚಟುವಟಿಕೆಗಳಿವೆ.
ಪಾತ್ರದ ಮುಂಭಾಗದಲ್ಲಿ ಎರಡು ಗೊಂದಲುಗಳಿವೆ. ಹಿರಿಯ ವಿದ್ಯಾರ್ಥಿಯರಿಗೆ ಅವರ ಸಹಭಾಗಿಯರ ಜೊತೆ ಆಡುವಂತಹ ಆಟ ಇದೆ. ನಿಮ್ಮ ವಿದ್ಯಾರ್ಥಿಯರನ್ನು ತಮ್ಮ ತಮ್ಮ ಸಹಭಾಗಿಯರನ್ನು ಆರಿಸಿಕೊಂಡು ಆಡಲು ಬಿಡಿ! ಆದ ಮೇಲೆ ಒಂದು ಪದ ಪಡೆ ಇದೆ. ಕಿರಿಯ ವಿದ್ಯಾರ್ಥಿಯರಿಗೆ ಜೋಸೆಫ್ ನ ಭಾವಚಿತ್ರದಲ್ಲಿ 10 ವಸ್ತುಗಳು ಬಚ್ಚಿಟ್ಟಿದ್ದೇವೆ. ಅವರನ್ನು ವಸ್ತುಗಳು ಸಿಕ್ಕಾಗ, ಆ ಚಿತ್ರದಲ್ಲಿ ಬಣ್ಣ ತುಂಬಲು ಕೊಡಿ.
ಆದಮೇಲೆ ವಿದ್ಯಾರ್ಥಿ ಪಾತ್ರವನ್ನು ತಿರುಗಿಸಿ ಅಲ್ಲಿರುವ ಒಗ್ಗಟ್ಟನ್ನು ಮಾಡಿಸಿ. ಒಗ್ಗಟ್ಟಿನಲ್ಲಿ ದಾರಿ ಸಿಕ್ಕಾಗ ಅದರಲ್ಲಿ ಬಣ್ಣ ತುಂಬಿ ಒಂದು ಸುಂದರ ಕಂಕಣ ಮನೆಗೊಯ್ಯಿರಿ. ಕೊನೆಯಲ್ಲಿ ಪಾತ್ರವನ್ನು ಮಡಿಚಿ ಅಂಟಿಸಿ ಸ್ಮ್ರಿತಿ ಪದವನ್ನು ಮನೆಗೆ ತನ್ನಿ!
*ಗೊಂದಲುಗಳ ಉತ್ತರಗಳು ಕೈಪಿಡಿಯಲ್ಲಿವೆ.
ಕೋಣೆ ನೈಪುಣ್ಯ
ಈ ಸ್ಟೇಷನ್ ನಲ್ಲಿ ನಿಮ್ಮ ವಿದ್ಯಾರ್ಥಿಯಾರು ಪಾಠದ ಜ್ನ್ಯಾಪಿಸುವ ನೈಪುಣ್ಯಗಳು ಮಾಡುವುದು ಮತ್ತು ಮನೆಗೊಯ್ಯುವುದನ್ನು ಆನಂದಿಸುತ್ತಾರೆ. ನೈಔನ್ಯಗಳಿಗೆ ಬೇಕಾಗಿರುವ ಎಲ್ಲ ಸ್ವರೂಪಗಳು ಆನ್ಲೈನ್ ಮತ್ತು ನೈಪುಣ್ಯ ಕರಪತ್ರದಲ್ಲಿ ಲಭ್ಯವಿದೆ. ನೀವು ಪ್ರತಿ ವಿದ್ಯಾರ್ಥಿಗೆ ಛಾಯಾಪ್ರತಿ ಮಾಡಿದರೆ, ಕೆಲವು ನೈಪುಣ್ಯಗಳು ಮಾಡಬಹುದು.
ಶಿಖರ ಉಪಹಾರ ಗೃಹ
ನೀವು ನಿಮ್ಮ ಸಾಧಾರಣ ತಿನುಸು, ಚಹಾ ಸಮಯ ಮತ್ತು ಊಟದ ಸಮಯ ಸಹಜವಾಗಿ ರೋಧಿಯಾಗಿದ್ದ ಹಾಗೆ ನೀಡಬಹುದು. ನಮ್ಮ ತಿನುಸು ಅಭಿಪ್ರಾಯಗಳು ತಿನ್ನೋಕೆ ಒಳ್ಳೇದು ಮತ್ತು ಮಾಡಲು ನಿಮ್ಮ ವಿದ್ಯಾರ್ಥಿಯರಿಗೆ ಚಟುವಟಿಕೆಗಳಾಗಿವೆ. ನಿಮ್ಮ ವಿ ಬಿ ಎಸ ನಲ್ಲಿ ಎಲ್ಲರು ಬ್ರೆಡ್ ಮತ್ತು ಸಪ್ಪೆ ಬಿಸ್ಕತ್ತಿನಿಂದ ಮಾಡುವುದನ್ನು ಆನಂದಿಸುತ್ತಾರೆ, ಮತ್ತು ಇದು ಅಗ್ಗವಾಗಿರುತ್ತದೆ! ನಿಮ್ಮ ಹತ್ತಿರದಲ್ಲಿ ಸುಲಭವಾಗಿ ಸಿಗುವಂತಹ ಪದಾರ್ಥಗಳನ್ನು ಪರ್ಯಾಯಿಸಿ ಮತ್ತು ತಿನುಸುಗಳು ಮಾಡುವುದನ್ನು ಆನಂದಿಸಿ.
ಫ್ರೋಜನ್ ಆಟಗಳು
ಆಡುವುದು ಮಕ್ಕಳ ಜೀವನದ ಮಹತ್ವಪೂರ್ಣ ಅಂಶ. ನಿಮ್ಮ ವಿ ಬಿ ಎಸ ನಲ್ಲಿ ಆಟಗಳನ್ನು ಸೇರಿಸುವುದು ಅಗತ್ಯ! ಪ್ರತಿ ಪಥದಲ್ಲಿ ಕೊಟ್ಟಿರುವಂತಹ ಎರಡು ಆಟಗಳಲ್ಲಿ ಒಂದನ್ನು ಆರಿಸಿ ಅಥವಾ ಎರಡನ್ನು ಆಡಿರಿ. ನಿಮ್ಮ ವಿ ಬಿ ಎಸ ಅನ್ನು ಫ್ರೋಜನ್ ಅನುಭವವನ್ನು ಕೊಡಲು ಆದಷ್ಟು ಮಂಜುಗಡ್ಡೆಯನ್ನು ಸೇರಿಸಿ. ಮಜಾ ಮಾಡಿ!
ಧರ್ಮಪ್ರಚೋದಕ ವಿಹಾರ
"ಸೀಮಿಯಿಲ್ಲದ ವಿ ಬಿ ಎಸ" ಅನ್ನು ಪರಿಚಿಯುಸುತ್ತೇವೆ! ಇದರಲ್ಲಿ ನಿಮ್ಮ ಚರ್ಚ್ ಬೇರೆ ದೇಶದ ವಿ ಬಿ ಎಸ ಅನ್ನು ಸಹಕರಿಸಲು ಭಾಗವಹಿಸಬಹುದು. ಈ ಹೊಸ ಉದ್ದೇಶ ಸ್ಟೇಷನ್ ಅನ್ನು ನೀಡಲು ನಾವು ಅತ್ಯುತ್ಸುಕರಾಗಿದ್ದೇವೆ ಇದರಲ್ಲಿ ನಿಮ್ಮ ವಿದ್ಯಾರ್ಥಿ ಬೇರೆ ದೇಶದ ಬಗ್ಗೆ ಎಲ್ಲದನ್ನು ಕಳೆಯಬಹುದು, ವ್ಯತ್ಯಾಸ ಮಾಡಲು ಭಾಗವಹಿಸುವಾಗ.ನಾವು ಎರಡು ಬೇರೆ ಬೇರೆ ಕರಪತ್ರಗಳು ಮಾಡಿದ್ದೇವೆ ಗ್ರಹದ ಪ್ರತಿ ಭಾಗಕ್ಕೆ ಒಂದು. ನಿಮ್ಮ ವಿದ್ಯಾರ್ಥಿಯವರು ಅವರು ವಿಶ್ವದ ಇನ್ನೊಂದು ಭಾಗಕ್ಕೆ ಸಂಸ್ಕೃತಿ, ಭಾಷೆಗಳು,ಬೇಡಿಕೆಗಳು ಮತ್ತು ವಿ ಬಿ ಎಸ ಹೇಗೆ ಕಾಣುತ್ತೆ ಯೆನ್ನುವುದರ ಬಗ್ಗೆ ಕಲೆಯಲು ಪ್ರಯಾಣಿಸುವುದನ್ನು ಕಲ್ಪಿಸಬಹುದು. ಲ್ಯಾಟಿನ್ ಅಮೆರಿಕಾದ ಮಕ್ಕಳು ಭಾರತದ ಬಗ್ಗೆ ಕಲಿಯಬಹುದು ಮತ್ತು ದಕ್ಷಿಣ ಏಷ್ಯಾದ ಮಕ್ಕಳು ದಕ್ಷಿಣ ಅಮೆರಿಕಾದ ಬಗ್ಗೆ ಕಲಿಯಬಹುದು.
ಈ ಉದ್ದೇಶ ಪುಡಿಕೆ ದೇಶ ಅಥವಾ ಕ್ಷೇತ್ರದ ಚಿತ್ರಗಳು, ವಿ ಬಿ ಎಸ ವಿದ್ಯಾರ್ಥಿ ಪಾತ್ರಗಳು ಬೇರೆ ಬೇರೆ ಭಾಷೆಗಳಲ್ಲಿ, ಮತ್ತು ಕಾಸು ಕರೆ ಸಂಗ್ರಹ ಪ್ರತಿ ದಿನ ಒಂದು ಕೊಡುಗೆಯಕ್ಕಾಗಿ. ಇವುಗಳನ್ನು ಹೊಂದಿರುತ್ತದೆ
ಸಿಸ್ಟೆರ್ ಕ್ರಿಸ್ಟಿನಾ ಕ್ರೌಸ್ ಅವರನ್ನು ಸಂಪರ್ಕಿಸಿ kristina@childrenareimportant.com "ಸೀಮೆಯಿಲ್ಲದ ವಿ ಬಿ ಎಸ" ನಲ್ಲಿ ಭಾಗವಹಿಸಲು ನಿಮ್ಮ ಕೊಡುಗೆಗಳನ್ನು ಎಲ್ಲಿ ಕಳುಹಿಸುವುದರ ಬಗ್ಗೆ ಮಾಹಿತಿಗಾಗಿ. ನಾವು ಎಲ್ಲ ಕೊಡುಗೆಗಳನ್ನು ಮೆಚ್ಚುತ್ತೇವೆ ಏಕೆಂದರೆ ವಿಶ್ವದಲ್ಲಿ ನಾವು ಮಾಡುವುದಕ್ಕಿಂತ ಹೆಚ್ಚು ಬೇಡಿಕೆಗಳಿವೆ, ಮತ್ತು ನಮಗೆ ಆದಷ್ಟು ಸಹಾಯ ಬೇಕಾಗಿದೆ. ನೀವು ಉದ್ದೇಶ ಸ್ಟೇಷನ್ ಗಳನ್ನೂ ನಿಮ್ಮ ನಿರ್ದಿಷ್ಟ ಪಂಗಡ ಬಗ್ಗೆ ಹಂಚಿಕೊಳ್ಳಲು ಮತ್ತು ನಿಮ್ಮ ದೇಣಿಗೆಯನ್ನು ನಿಯೋಜನೆಯ ಮನೆ ಆಫೀಸ್ಗೆ ಕಳುಹಿಸಲು ಉಪಯೋಗಿಸಬಹುದು.