ಯೋಜನೆ
ಸುಲಭ ವಿ ಬಿ ಎಸ
"ಮಿತಿಯಿಲ್ಲದ ಗುರಿಗೆ ಸ್ವಾಗತ" ಯೋಜಿಸಲು ಮತ್ತು ಮಾಡಲು ಸುಲಭವಾಗಿರುವ ಒಂದು ಸರಳ ವಿ ಬಿ ಎಸ.
ಕೇವಲ ಒಂದು ದಿನಾಂಕ ಆರಿಸಿ,ಸ್ವಯಂ ಸೇವಕರನ್ನು ಸಂಗ್ರಹಿಸಿ,ಸಮುದಾಯದಲ್ಲಿ ಆಮಂತ್ರಣ ಪತ್ರಗಳನ್ನು ಅಂಟಿಸಿ , ನೀವು ಶುರು ಮಾಡಲು ಸಿದ್ಧರಾಗಿರಿ. ಈ ವರ್ಷ "ಮಕ್ಕಳು ಮಹ್ತಾವಪೂರ್ಣ" ತಂಡ ಚುರ್ಚ್ಗಳು ಪಾಠಕ್ರಮದಲ್ಲಿ ಏನು ಬದಲಾವಣೆ ಇಷ್ಟಪಡುತ್ತಾರೆ ಎಂದು ತಿಳಿದುಕೊಳ್ಳಲು ಹಲವು ದೇಶಗಳಲ್ಲಿರುವ ವಿ ಬಿ ಎಸ ಗೆ ಭೇಟಿ ನೀಡಿದ್ದಾರೆ. ಭಾರತದಲ್ಲಿ ಕೆಲವು ಚುರ್ಚ್ಗಳು ವಿ ಬಿ ಎಸ ನಲ್ಲಿ ಮಕ್ಕಳ ಜಿತೇ ಹೆಚ್ಚು ಸಮಯ ಕಳೆದುಕೊಳ್ಳಲು ಇನ್ನು ಹೆಚ್ಚು ಕಾರ್ಯಗಳು ಬೇಡಿದ್ದರೆ. ಆದ ಕಾರಣ, ನಾವು ಇನ್ನು ಎರಡು ಸ್ಟೇಷನ್ಗಳು ಸೇರಿಸಿದ್ದೇವೆ, ಉದ್ದೇಶ ಸ್ಟೇಷನ್ ಮತ್ತು ಬೈಬಲ್ ಸ್ಟೇಷನ್ ಯಲ್ಲಿ ಜೋಸೆಫ್ ಭೇಟಿ ನೀಡುತ್ತಾರೆ! ಇವುಗಳು ಮಾಡಲು ಸುಲಭ ಸ್ಟೇಷನ್ಸ್ ಆಗಿರುತ್ತವೆ ಮತ್ತು ನಿಮ್ಮ ವಿ ಬಿ ಎಸ ಕಲಿಕೆಯಲ್ಲಿ ಇನ್ನು ಹೆಚ್ಚು ಮಜಾ ಸೇರಿಸುತ್ತವೆ ಮತ್ತು ನಿಮಗೆ ಬೇಕಾಗಿರುವ ದೀರ್ಘಕಾಲದ ವಿ ಬಿ ಎಸ್ ಗೆ ಒಳಅಂಶ ನೀಡುತ್ತವೆ.
ಇನ್ನೊಂದು ಬೇಡಿಕೆ ವಿದ್ಯಾರ್ಥಿ ಪಾತ್ರದಲ್ಲಿ ಹೆಚ್ಚು ಕಾರ್ಯಗಳು ಇತ್ತು. ಅರ್ಧ ಕಾಗದದಲ್ಲಿ ನಾವು 5 ಬೇರೆ ಬೇರೆ ಕಾರ್ಯಗಳನ್ನು ಒಳಸೇರಿಸಿದ್ದೇವೆ ಯೆನ್ನುವುದು ರೋಮಾಂಚಕವಾಗಿದೆ! ಇದು ನಿಮ್ಮ ವಿದ್ಯಾರ್ಥಿಗಳಿಗೆ ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮಾಡಲು ನೀಡುತ್ತದೆ.
ನೀವು "ಪರ್ಯಾಯ" ವಿಧಾನ ಉಪಯೋಗಿಸಿ ಅಥವಾ ಶ್ರೇಷ್ಠ "ಕ್ಲಾಸ್ ರೂಮ್" ವಿಧಾನ ಉಪಯೋಗಿಸಿ. ನಿಮ್ಮ ವಿ ಬಿ ಎಸ ಅನ್ನು ಮಜಾ ಮಾಡಲು ಹಲವಾರು ಕಾರ್ಯಗಳಿವೆ, ಎಲ್ಲಿ ಇಡೀ ಚರ್ಚ್ ಒಟ್ಟಿಗೆ ಕಲಿಯುತ್ತೆ ಹೇಗೆ "ಜೀವನ ಕಳೆದು ಜೀವನ ಪಡೆಯುವುದು"
ನಾಟಕಗಳು
ಪಥವನ್ನು ಪರಿಚಯಿಸಲು ನಾಟ್ಯ ಒಂದು ವಿನೋದ ಮತ್ತು ಮಕ್ಕಳನ್ನು ತಮ್ಮ ಕಲಿಕೆಯನ್ನು ಜೀವನಕ್ಕೆ ಸೇರಿಸಲು ಒಂದು ರೀತಿ. ಒಂದು ದಿನಕ್ಕೆ ಅದೇ ನಟರನ್ನು ಉಪಯೋಗಿಸಲು ಮತ್ತು ನಟರನ್ನು ಇಡೀ ವಾರ ಉಡುಪುಗಳಲ್ಲೇ ಇರಲು ನಾವು ಸೂಚಿಸುತ್ತೇವೆ. ಅವರು ಸ್ಟೇಷನ್ ಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಅಭಿನಂದಿಸಬಹುದು ಮತ್ತು ಅವರ ಜೊತೆ "ಸೆಲ್ಫಿ" ತೊಗೋಬಹುದು.
ಈ ವರ್ಷಿಣಾ ನಾಟಕದಲ್ಲಿ, ಮೊಲ ಸ್ಕಿ ಕಲಿಯುತ್ತಿದೆ ಕಡವೆ ಅದರ ಕಲಿಸುಗ, ಶಿಖರ ಮೇಲೆ ಹೋಗಿ ಅಲ್ಲಿಂದ ಸ್ಕಿ ಮಾಡಲು ಅವರ ಉದ್ದೇಶ, ಆದರೆ ಮೊಲ ಮೊದಲು ಸಣ್ಣ ಇಳಿಜಾರಗಳಲ್ಲಿ ಸ್ಕಿ ಮಾಡಲು ಕಲಿಯಬೇಕು, ಪ್ರತಿ ವಾರ ನಾಟಕದಲ್ಲಿ ಮೊಲ, ವಿದ್ಯಾರ್ಥಿಗಳು ಕಲಿಯುವಂತಹ ಪಾಠವನ್ನೇ ಕಲಿಯಬೇಕು. ಮೊಲ ಕೆಲವು ನಾಟಕಗಳಲ್ಲಿ ಬೀಳುವುದು ಬೇಕಾಗಿರುವುದರಿಂದ ಒಬ್ಬ ಕ್ರೀಡಾಸಕ್ತ ನಾಟವನ್ನು ಆರಿಸಿ.
ಪರ್ಯಾಯ ವಿ ಬಿ ಎಸ ವಿಧಾನ
ಈ ವಿ ಬಿ ಎಸ ಮೂರು ಸ್ಟೇಷನ್ ಒಂದು ಕಾಲದಲ್ಲಿ ಪರ್ಯಾಯ ವಿಧಾನದಲ್ಲಿ ಉಪಯೋಗಿಸಲು ಬರೆದಿದ್ದರೆ.ಇದರ ಅರ್ಥ ನಿಮ್ಮ ಗುಂಪನ್ನು ಮೂರು ಗುಂಪಲ್ಲಿ ವಿಸ್ತರಿಸಿ ಮತ್ತು ಆ ಮೂರು ಗುಂಪುಗಳು ಮೂರು ಕಾರ್ಯ ಸ್ಟೇಷನ್ ಸುತ್ತುತ್ತವೆ. ಒಂದು ಸ್ಟೇಷನ್ 20-40 ನಿಮಿಷ ಗಳಿಗೆ ಇರುತ್ತದೆ ಮಾತು ಪ್ರತಿ ಸ್ಟೇಷನ್ ಮೂರು ಬಾರಿ ಮಾಡಬೇಕು.
ಸುಲಭ ರೀತಿ ಏನೆಂದರೆ ಗುಂಪುಗಳಿಗೆ ಮೂರು ವಯಸ್ಸು ವಿಭಾಗದಲ್ಲಿ ವಿಭಜಿಸುವುದು:
- ಸುಲಭ (4-6 ವರ್ಷ)
- ಮಧ್ಯಮ (7-9 ವರ್ಷ)
- ಕಠಿಣ (10-12 ವರ್ಷ)
ಹದಿಹರೆಯ ವಿದ್ಯಾರ್ಥಿಯರನ್ನು ವಿ ಬಿ ಎಸ ಸಹಾಯಕರನ್ನಾಗಿ ಉಪಯೋಗಿಸಲು ನಾವೇ ಸೂಚಿಸುತ್ತೇವೆ. ಆದರೂ "ಕಠಿಣ" ವಿದ್ಯಾರ್ಥಿ ಪುಟ ಎಲ್ಲ ಹೆಚ್ಚು ವಯಸ್ಸಿನವಯ್ಯರಿಗೆ ಒಳ್ಳೆಯದು ಯುವಕರಿಗೂ ಕೂಡ. ನಮ್ಮ ಅತ್ಯಂತ ಪ್ರಿಯ ಸುತ್ತುವ ಪದ್ಧತಿ ಎಣೆದರೆ ಸುತ್ತುವಾಗ ಸಂಗೀತ ಇರಬೇಕು ಇದರಿಂದ ಗುಂಪಲ್ಲಿ ಹೆಚ್ಚು ಚೈತನ್ಯ ಇರುತ್ತದೆ
ಸಾಂಪ್ರದಾಯಿಕ ಕ್ಲಾಸ್ ರೂಮ್ ವಿಧಾನ
ಈ ಪಾಠಕ್ರಮ ಹೆಚ್ಚು ಸಮಯ ತೊಗೊಳುವ ಲಾಭವಿದೆ.ಆದರೆ ಇದಕ್ಕೆ ಹೆಚ್ಚು ಶಿಕ್ಷಕರು ಬೇಕಾಗಿರುತ್ತದೆ, ಏಕೆಂದರೆ ಎಲ್ಲ ಕ್ಲಾಸ್ ಹೇ ಜೋಸೆಫ್ ನ ಪಾತ್ರ ಮಾಡುವೆ ನಟ ಬೇಕಾಗಿದೆ, ಮತ್ತು ಸ್ಜ್=ಭಿಕ್ಷಕರು ಎಲ್ಲ ರೀತಿಯ ಕಾರ್ಯಗಳನ್ನು ಕಲಿಯಬೇಕು
ಸಿಬ್ಬಂಧಿ
ದೊಡ್ಡ ಸಿಬ್ಬಂಧಿ ತಂಡ ಇರುವುದರಿಂದ, ವಿ ಬಿ ಎಸ ಎಲ್ಲರಿಗೆ ಮಜಾ, ಅದಕ್ಕೆ ನಾವು ಕಾರ್ಯಗಳನ್ನು ಹಲವು ಪಾತ್ರಗಳಲ್ಲಿ ವಿಭಜಿಸಿದ್ದೇವೆ
1 ವಿ ಬಿ ಎಸ ನೀರ್ದೇಶಕ
1 ಹಾಡ ನಾಯಕ (ಅಂಗಸನ್ನೇಗಾಗಿ ಇನ್ನು ಹೆಚ್ಚುವರಿ)
1 ಉಪದೇಶಕ ಮುಖ್ಯ ಪಾಠಕ್ಕಾಗಿ
2 ನಟರು ನಾಟ್ಯಕ್ಕಾಗಿ (ಮೊಲ ಮತ್ತು ಕಡವೆ)
6 ನಾಯಕರು ಸಣ್ಣ ಗುಂಪಿಗಾಗಿ, ಪ್ರತಿ ಗುಂಪಿಗೆ ಇಬ್ಬರು, (ಅವರು ಬೇರೆ ಬೇರೆ ಸ್ಟೇಷನ್ ಗಳಿಗೆ ವಿದ್ಯಾರ್ಥಿಯರ ಜೊತೆ ಹೋಗುತ್ತಾರೆ)
ಸ್ಟೇಷನ್ ಗಳು:
2 ಬೈಬಲ್ ಸ್ಟೇಷನ್ಗಳು (1 ನಿರ್ದೇಶಾಂಕ 1 ಜೋಸೆಫ್ ನಟ)
1 ಕ್ಲಾಸ್ ನಿರ್ದೇಶಾಂಕ
1 ನೈಪುಣ್ಯ ನಿರ್ದೇಶಾಂಕ
1 ತಿನಿಸು ನಿರ್ದೇಶಾಂಕ
1 ಆಟ ನಿರ್ದೇಶಾಂಕ
1 ಉದ್ದೇಶ ನಿರ್ದೇಶಾಂಕ