ಅಲಂಕರಣಗಳು
ನಿಮ್ಮ ಚರ್ಚನ್ನು ಒಂದು ವಿಂಟರ್ ವಂಡರ್ಲ್ಯಾಂಡ್ ಮಾಡಿ.
ನೀವು ಇದನ್ನು ಮಾಡಬಹುದು!
ನೀವು ಒಂದು ಉಷ್ಣವಲಯದ ಹವಾಮಾನ ವಾಸಿಸುತ್ತಿದ್ದರೂ ಮತ್ತು ಯಾವುದೇ ನಿಜವಾದ ಹಿಮ ಎಂದಿಗೂ ಸಹ ಮಡದಿದ್ದರೋ , ನಿಮ್ಮ ಕಲ್ಪನೆಯ ಬಳಸಿ. ಮಕ್ಕಳು ಬೇರೆ ಜಗತ್ತಿನಲ್ಲಿನಡಿಯಲು ಪ್ರೀತಿಸುತ್ತಾರೇ!
ನಿಮ್ಮ ವಿ ಬಿ ಎಸ ಅನ್ನು ಸುಂದರವಾಗಿ ಅಲಂಕರಿಸಲು ಆನ್ಲೈನ್ ಅಭಿಪ್ರಾಯಗಳನ್ನು ಹುಡುಕಿ
ಹಿಮ ದಡ ಹೇಗೆ ಮಾಡಬೇಕು
ಕೆಲವೇ ಸರಳ ಕ್ರಮಗಳಲ್ಲಿ, ನಿಮ್ಮ ಚರ್ಚ್ ಅನ್ನು ಮಕ್ಕಳು ಬೇರೆಯೊಂದು ಲೋಕದಲ್ಲಿ ಕಾಲಿಡುವಂತಹದಾಗಿ ಬದಲಾಯಿಸಿ. ನಿಮಗೆ ಬೇಕಾಗಿರುವುದು ರಟ್ಟು ಪೆಟ್ಟಿಗೆ, ಕಾಗದ ಅಥವಾ ಬಿಳಿ ಬಣ್ಣ ಪೆಟ್ಟಿಗೆಯನ್ನು ಮುಸುಕಲು, ಹತ್ತಿ ತವ ರಾಜಾಯಿ. ವೇದಿಕೆಯ ಪ್ರತಿ ಭಾಗಕ್ಕೆ ಒಂದನ್ನು ಮಾಡಿರಿ.

ರಟ್ಟು ಪೆಟ್ಟಿಗ್ಯಿಂದ ಶುರು ಮಾಡಿ.

ಪೆಟ್ಟಿಗೆಯ ಭಾಗವನ್ನು ತೆಗೆದು ಒಂದು ಸಣ್ಣ ಗೋಡೆ ಹಾಗೆ ನೆಲದ ಮೇಲೆ ಇಡೀ.

ರಟ್ಟಿನ ಮುಂಭಾಗಕ್ಕೆ ಕಾಗದ ಅಂಟಿಸಿ ಅಥವಾ ಬಿಳಿ ಬಣ್ಣ ತುಂಬಿರಿ.

ರಟ್ಟಿನ ಇಡೀ ಮುಂಭಾಗವನ್ನು ಮುಸುಕಿ.

ಹತ್ತಿ ಅಥವಾ ರಾಜಾಯಿಯನ್ನು ರಟ್ಟಿನ ಮುಂಭಾಗಕ್ಕೆ ಮೆತ್ತಗೆ ಕಾಣುವಂತೆ ಹಚ್ಚಿರಿ. ಹತ್ತಿ ಅಥವಾ ರಾಜಾಯಿಯ ಕೆಳಗಿನ ತುದಿಯನ್ನು ಮಂಜು ಶೇಖರಿಸಿದ ಹಾಗೆ ಬಿಡಿ.

ರಟ್ಟಿನ ಹಿಂಭಾಗವನ್ನು ಮುಸುಕುವುದು ಅನವಶ್ಯಕ.

ಗೋಡೆಯನ್ನು ಹತ್ತಿಯಿಂದ ಮುಸುಕುವುದನ್ನು ಮುಗಿಸಿರಿ

ರಾಜಾಯಿಯ ದೊಡ್ಡ ತುಂಡನ್ನು ನೆಯಾದ ಮೇಲೆ ಇಡೀ. ರಟ್ಟಿನ ಗೋಡೆಯನ್ನು ಸ್ವಾಪ ಬಾಗಿಸಿ ಮಂಜುಗಡ್ಡೆ ದಡ ಕಾಣುವಂತೆ ಇಡೀ.

ಮಂಜುಗಡ್ಡೆ ದಡವನ್ನು ಇನ್ನು ವಾಸ್ತವಿಕ ಕಾಣಲು ರಾಜಾಯಿಯನ್ನು ವೇದಿಕೆಯ ತುದಿಯಲ್ಲಿ ಹೊದಿಸಲು ಬಿಡಿ.

ಇಲ್ಲಿ ನೀವು ರಟ್ಟಿನ ಪೆಟ್ಟಿಗೆ, ಕಾಗದ ಅಥವಾ ಬಣ್ಣ, ಹತ್ತಿ ಅಥವಾ ರಾಜಾಯಿಯಿಂದ ಮಾಡಿರುವಂತಹ ಮಂಜುಗಡ್ಡೆ ದಡವನ್ನು ಕಾಣಬಹುದು. ಇದನ್ನು ಇನ್ನು 3D ಅನಿಸಲು ನಟರು ಇದರ ಸುತ್ತಲೂ ನಡೆಯಬಹುದು. ವೇದಿಕೆಯ ಪ್ರತಿ ಭಾಗಕ್ಕೆ ಒಂದನ್ನು ಮಾಡಿರಿ

ಹೆಚ್ಚು ಅಲಂಕಾರ ಅಭಿಪ್ರಾಯಗಳು
ಚಿತ್ರಗಳ ಮೇಲೆ ಕ್ಲಿಕ್ ಮಾಡಿ ಹತ್ತಿರದಿಂದ ನೋಡಲು


ಕಾಗದವನ್ನು ಹಲವು ಬಾರಿ ಮಡಿಚಿ ಬದಿಯಲ್ಲಿ ಕೆಲವು ಆಕರಗಳನ್ನು ಕತ್ತರಿಸಿ,ಮಂಜುಚಕ್ಕೆಗಳನ್ನು ಪಡೆಯಲು ಕಾಗದವನ್ನು ತೆರೆಯಿರಿ. ಹಲವು ವಿಧಾನಗಳಲ್ಲಿ ಕತ್ತರಿಸಿ ಚುರ್ಚ್ನಲ್ಲಿ ಅಂಟಿಸಿರಿ. ತಳ್ಳನೆಯ ಕಾಗದ ಉಪಯೋಗಿಸಲು ಸುಲಭ ಆದರೆ ಸಾಧಾರಣ ಕಾಗದ ಕೂಡ ಉಪಯೋಗಿಸಬಹುದು.

ಮರದ ಶಾಖೆಯಿಂದ ಪ್ರತಿ ವಿದ್ಯಾರ್ಥಿಗಾಗಿ ಒಂದು ಮೋಹಕ ನಾಮ ಫಲಕವನ್ನು ಮಾಡಿರಿ.

ಹತ್ತಿ ಹೊರಳಗಳಿಂದ ತಳ್ಳನೆಯ ಸಾರಿಗೆಯನ್ನು ಮಾಡಿ ಜಗದಲ್ಲಿ ಕಟ್ಟಿ. ಈ "snow ಡಾ ದಡಗಳನ್ನು ಚರ್ಚ್ನಲ್ಲಿ ನೇತಾಡಿಸಿ.

ಕಾಗದದ ಹಿಮಸರಳಗಳನ್ನು ಮಾಡಿ ಒಳಮಾಳಿಗೆಯಿಂದ ನೇತಾಡಿಸಿ.
- ಡೌನ್ಲೋಡ್ ಗುರಿ ವಿ ಬಿ ಎಸ ಸ್ಟೇಷನ್

ಮಕ್ಕಳು ತಾವು ಹಿಮನಗರಿಯಲ್ಲಿ ನಡೆಯುವಂತಹ ಕಲ್ಪನೆ ಮಾಡಲು ಬಾಗಿಲಲ್ಲಿ ಗಾಳಿಚೆಂಡುಗಳಿಂದ ಒಂದು ಕಮಾನನ್ನು ಮಾಡಿರಿ.

ಗೋಡೆಗಳನ್ನು ನೀಲಿ ಅಥವಾ ಬಿಳಿ ಕಾಗದದಿಂದ ಅಲಂಕರಿಸಿ, ಯಲ್ಲ ಕಡೆ ಮಂಜುಗಡ್ಡೆಗಳನ್ನು ನೇತಾಡಿಸಿ.

ಹಿಮ ನೊರತೆ - ನಮಗೆ ನಿಜವಾದ ಮಂಜುಗಡ್ಡೆ ಸಿಗುವದು ಸಾಧ್ಯವಿಲ್ಲ.ಆದರೆ ನೀವು ಹಗುರವಾದ ಬಿಳಿ ಪದಾರ್ಥವನ್ನು ಆಡಲು ಮಾಡಬಹುದು. ನಿಮಗೆ ಮೈಕ್ರೋವೇವ್ ಮತ್ತು ದಂತವರ್ಣ ಮುದ್ರೆ ನೊರತೆ ಬೇಕಾಗುತ್ತದೆ (ದಂತವರ್ಣ ಮಾತ್ರ). ನೊರತೆಯನ್ನು ಒಂದು ಮೈಕ್ರೋವೇವ್ ಸುರಕ್ಷಿತ ತಟ್ಟೆಯಲ್ಲಿ ಇಟ್ಟಿ ಮೈಕ್ರೋವೇವ್ ನಲ್ಲಿ ಇಡೀ. ಎರಡರಿಂದ ಮೂರು ನಿಮಿಷದ ವರೆಗೆ ಕಾಯಿಸಿ ವಿದ್ಯಾರ್ಥಿಯರನ್ನು ನೊರತೆ ಮಂಜು ಮೇಘದಲ್ಲಿ ಬದಲಾಯಿಸುವುದನ್ನು ನೋಡಲು ಬಿಡಿ. ಅದರಿಂದ ಆಡುವ ಮುನ್ನ ಅದನ್ನು ಆರಲು ಬಿಡಿ.


ಬೆಟ್ಟ ದೀಯೋರಾಮ - ಬೆಟ್ಟದ ನೋಟದ ಹಾಗೆ ಒಂದು ದೀಯೋರಾಮವನ್ನು ಮಾಡಿ ಮಕ್ಕಳನ್ನು ಇಡೀ ಕಾರ್ಯಕ್ರಮದಲ್ಲಿ ಅವರು ಶಿಖರಕ್ಕೆ ಮುಂದುವರೆಯುವುದನ್ನು ನೋಡಲು ಸಹಕರಿಸಿ.ದೀಯೋರಾಮದ ಬೇರೆ ಬೇರೆ ಭಾಗಗಳನ್ನು ದಿನದ ವಿಷಯದಿಂದ ಹೆಸರಿಸಿ.

ನಿಮ್ಮ ವಿದ್ಯಾರ್ಥಿಗಳಿಂದ ಒಂದು ಬೆಟ್ಟದ ಶ್ರೇಣಿಯನ್ನು ಮಾಡಿ. ಪ್ರತ್ಯೇಕ ವಿದ್ಯಾರ್ಥಿ ಕಾಗದವನ್ನು ಬೆಟ್ಟಕ್ಕಾಗಿ ಶಂಕು ಉರುಳುತ್ತಾನೆ.ಗೊಂದು ಅಥವಾ ಪಟ್ಟಿಯಿಂದ ಶಂಕನ್ನು ಅಂಟಿಸಿರಿ ಮತ್ತು ಸಮಾನವಾಗಿ ಮಾಡಲು ಕೆಳಗಿನಿಂದ ಕತ್ತರಿಸಿ. ಯೆತ್ತರವಾಗಿರುವ ಶಿಖರಗಳಿಗೆ ಹಿಮ ಇರುತ್ತದೆ.



ವಿದ್ಯಾರ್ಥಿಗಳಿಗೆ ಸೆಲ್ಫಿ ತೆಗೆದುಕೊಳ್ಳಲು ಒಂದು ಫೋಟೋ ವಲಯ ಮಾಡಿ.

ಈ ಅಭಿಪ್ರಾಯಗಳನ್ನು ನಿಮ್ಮ ಚರ್ಚನ್ನು ವಿ ಬಿ ಎಸ ಗಾಗಿ ಅಲಂಕರಿಸಲು ಉಪಯೋಗಿಸಿರಿ.
- ಕಾಗದ ಮಂಜುಗಡ್ಡೆ
- ಬೆಳಕಿನ ಸರಗಳು
- ಬಿಳಿ ಮತ್ತು ನೀಲಿ ಗಾಳಿಚೆಂಡು
- ಬಿಳಿ ಟೇಬಲ್ ಬಟ್ಟೆ
- ಬಿಳಿ ಮತ್ತು ನೀಲಿ ಹೊಳೆ
- ಗೋಡೆಗಳಿಗೆ ಕಾಗದದ ಬೆಟ್ಟಗಳು
- ನೀಲಿ ಕುಲುಕುಗಳು ವಿನೈಲ್ ಮಂಜುಗಡ್ಡೆ ಜೊತೆ
ನಿಮ್ಮ ಅಲಂಕಾರವನ್ನು ಹರಳಾಗಿಸಿ
ನಿಮ್ಮ ಚಳಿಗಾಲ ಅಲಂಕಾರಗಳನ್ನು ಹರಳಾಗಿ ಮಾಡಿ ಮಿಂಚಿಸಿ, ಈ ಮಾದರಿ ಸ್ನೋ ಮೆನ್ ಹಾಗೆ.
ಸರಬರಾಜು:
ನೀರು
1 ಕಪ್ ನೀರಿಗೆ 3 ಕಪ್ ಬಿಳಿಗಾರ
ಸೂಚನೆಗಳು:
- ಕುಲುಕಿನಲ್ಲಿ ಬಿಸಿ ನೀರು ತುಂಬಿರಿ, ಬಿಳಿಗಾರ ಹಾಕಿ ಉದ್ರೇಕಿಸಿ. ಸ್ವಲ್ಪ ಬಿಳಿಗಾರ ಕೆಳಗೆ ಕೊಡ್ದಿದಾರೆ ಪರವಾಗಿಲ್ಲ.
- ದಾರದಿಂದ ಪೆನ್ಸಿಲ್, ಚಮಚೆ ಅಥವಾ ಉದ್ದವಾದ ವಾಸ್ತುವಿಗೆ ಅಲಂಕಾರ ಕಟ್ಟಿರಿ. ಅಲಂಕಾರವನ್ನು ನೀರು ಮತ್ತು ಬಿಳಿಗಾರದ ಮಿಶ್ರಣದಲ್ಲಿ ಇಳಿಸಿರಿ ಆದರೆ ಅಲಂಕಾರ ಕೆಳಗೆ ಮತ್ತು ಬೀದಿಗೆ ಹತ್ತಬಾರದು .
- ಕುಲುಕವನ್ನು ಶಾಂತವಾದ ಜಗದಲ್ಲಿ ಇದ್ದಿ, ಅದಕ್ಕೆ ಏನು ಗುದ್ದಬಾರದು. ಕೆಲವೇ ಗಂಟೆಗಳಲ್ಲಿ ಹರಳು ಉಂಟಾಗುತ್ತವೆ.ಇನ್ನು ಕೆಲವು ಗಂಟೆಗಳಿಗೆ ಅಥವಾ ರಾತ್ರಿ ಪೂರ್ಣ ಹಾಗೆಯೇ ಇಡೀ ಇನ್ನು ಹೆಚ್ಚು ಹರಳುಗಳು ಉಂಟಾಗಲು. ತಯಾರಾದಮೇಲೆ ಅಲಂಕಾರವನ್ನು ಕಾಗದ ಟವೆಲ್ ಮೇಲೆ ಒಂದು ಘಂಟೆ ಒಣಗಲು ಬಿಡಿ.
- ವಾರ್ಧಕ ಕನ್ನಡಿಯಿಂದ ವಿದ್ಯಾರ್ಥಿಯರನ್ನು ಹರಳು ನೋಡಲು ಕೊಡಿ.



ಉಚಿತ ಡೌನ್ಲೋಡ್ಗಳು
ಹೆಚ್ಚು ಅಲಂಕಾರ ಅಭಿಪ್ರಾಯಗಳಿಗಾಗೇ ಆನ್ಲೈನ್ ಹುಡುಕಿ ನಿಮ್ಮ ವಿ ಬಿ ಎಸ ಅನ್ನು ರೌದ್ರವಾಗಿ ಮಾಡಿ.
ವಿನೈಲ್ ಸ್ನೋಫ್ಲೇಕ್ಗಳು
ನಿಮ್ಮ ಚರ್ಚ್ನ ಖಿಡಿಕಿಗಳಿಗಾಗಿ ಮಂಜುಚಕ್ಕೆಗಳು ಸ್ಟಿಕ್ಕರ್ಗಳು ! ಫೈಲ್ ಡೌನ್ಲೋಡ್ ಮಾಡಿ ಮತ್ತು ಸುವ್ಯವಸ್ಥೆ ದಲ್ಲಿ ತಯಾರಿಸಲಾದ ವಿನೈಲ್ ಸ್ಟಿಕ್ಕರ್ಗಳನ್ನು ಆಜ್ಞಿಸಿ ಅಥವಾ ಪ್ರಿಂಟ್ ಮಾಡಿ ಹಾಗೂ ಜಿಗುಟಾದ ಕಾಗದದ ದಿಂದ ಕಟ್ ಮಾಡಿ ತೆಗದುಕೊಳ್ಳಿ.
ಪೇಪರ್ ಹಿಮಬಿಳಲುಗಳು
ನಿಮ್ಮ ಚರ್ಚ್ನ ಹಂತದ ಅಲಂಕರಿಸಲು ಕಾಗದದ ಹಿಮಬಿಳಲುಗಳು ಮಾಡಿ! ಗುಣಮಟ್ಟದ ಕಾಗದದ ಬಳಸಿ ಅಥವಾ ದೈತ್ಯ ಹಿಮಬಿಳಲುಗಳು ಮಾಡಲು ವಿನ್ಯಾಸಕ್ಕೆ ಮಾಡಿ!
- ಡೌನ್ಲೋಡ್ ಗಮ್ಯಸ್ಥಾನ ವೀಬಿಯಸ್ ಕ್ರಾಫ್ಟ್ಸ್ ಇಂಗ್ಲೀಷ್