ಗ್ರಹಗಳು ಮತ್ತು ನಕ್ಷತ್ರಗಳುಪಕ್ಷಿನೋಟ

 

ಪಾಠ 1

"ದೇವರನ್ನು ಕರೆ!"

ಮೋಶೆಯ ಜನನ

ದೇವರು
ಉನ್ನತನು

“ನಾನು ಯೆಹೋವನಿಗೆ ಮೊರೆಯಿಡುವಾಗ ಆತನು ತನ್ನ ಪರಿಶುದ್ಧ ಪರ್ವತದಿಂದ ಸದುತ್ತರವನ್ನು ಅನುಗ್ರಹಿಸುತ್ತಾನೆ.”
ಕೀರ್ತ.3:4
ಈ ಪಾಠವು ನಡೆಯುತ್ತಿರುವಾಗಲೇ, ಪ್ರತಿಸಾರಿ ವಿದ್ಯಾರ್ಥಿಗಳೆಲ್ಲರು “ದೇವರಿಗೆ ಮೊರೆಯಿಡು” ಎಂದು ಕೇಳಬೇಕು, ಅದಕ್ಕೆ ಅವರೆಲ್ಲರೂ “ಕರ್ತನೇ, ನನಗೆ ಸಹಾಯ ಮಾಡು!” ಎಂದು ಜಿಗಿಯುತ್ತಾ, ಅವರ ಎರಡು ಕೈಗಳನ್ನು ದೇವರ ಕಡೆಗೆ ಚಾಚಿ ಹೇಳಬೇಕು.

Snack day 1ಮೆಸ್ ಹಾಲ್

ಅಲ್ಪಾಹಾರ: ರೋಬೋಟ್ಗಳು

ಫ್ಯಾಕ್ಟಾಯಿಡ್: ಟೆಲಿಸ್ಕೋಪ್ಗಳು

ಕ್ಯಾಡೆಟ್ ತರಗತಿ

Student book lesson 1

Craft Day 1ಇಂಜಿನೀರಿಂಗ್

ಪೆಟ್ಟಿಗೆಯಲ್ಲಿ ಮೋಶೆ

ಅಂತರಿಕ್ಷದ ಆಟಗಳು

ಒಂದು ಪದವನ್ನು ಮಾಡಿ ತೋರಿಸಿರಿ

ರುಚಿ ಪರೀಕ್ಷೆ

ಪಾಠ 2

"ದೇವರಿಗೆ ಸ್ಪಂದಿಸು!"

ಮೋಶೆ ಮತ್ತು ಉರಿಯುತ್ತಿರು ಪ್ರೆದೆ

ದೇವರು
ಅದ್ಭುತಕರನು

“ಆಗ, ಯಾವನನ್ನು ಕಳುಹಿಸಲಿ, ಯಾವನು ನಮಗೋಸ್ಕರ ಹೋಗುವನು ಎಂಬ ಕರ್ತನ ನುಡಿಯನ್ನು ಕೇಳಿ, ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು ಅಂದೆನು.”
ಯೆಶಾ.6:8
ಈ ಪಾಠವು ನಡೆಯುತ್ತಿರುವಾಗ, ಪ್ರತೀಸಾರಿ ವಿದ್ಯಾರ್ಥಿಗಳು “ದೇವರಿಗೆ ಸ್ಪಂದಿಸು” ಎಂದು ಕೇಳಬೇಕು, ಅದಕ್ಕೆ ಅವರೆಲ್ಲರೂ “ಹೌದು, ಕರ್ತನೇ” ಎಂದು ತಮ್ಮ ಕೈಗಳನ್ನು ತಮ್ಮ ಕಿವಿಗಳ ಹತ್ತಿರ ಇಟ್ಟುಕೊಂಡು ಹೇಳಬೇಕು (ಕೇಳುತ್ತಿರುವ ಅಭಿನಯ). ಆದನಂತರ, “ನಾನು ಇಲ್ಲಿದ್ದೇನೆ!” ಎಂದು ಹೇಳುವಾಗ ಅವರ ಎರಡು ಕಾಲುಗಳನ್ನು ಸೈನಿಕನಂಥೆ ಹತ್ತಿರವಿಟ್ಟುಕೊಳ್ಳಬೇಕು.

Snack day 2ಮೆಸ್ ಹಾಲ್

ಅಲ್ಪಾಹಾರ: ಮೋಶೆಯ ಉರಿಯುತ್ತಿರುವ ಪೊದೆ

ಫ್ಯಾಕ್ಟಾಯಿಡ್: ಅದ್ಭುತವಾದ ಅಳತೆ

ಕ್ಯಾಡೆಟ್ ತರಗತಿ

Student book lesson 2

Craft Day 2ಇಂಜಿನೀರಿಂಗ್

ಉರಿಯುತ್ತಿರುವ ಪೊದೆ

ಅಂತರಿಕ್ಷದ ಆಟಗಳು

ಕುಡಿಯುವ ರಿಲೇ ಪಂದ್ಯ

ಬಾಳೆ ಹಣ್ಣು ತಿನ್ನುವ ಪಂದ್ಯ

ಪಾಠ 3

"ದೇವರಿಗೆ ವಿಧೇಯತೆಯನ್ನು ತೋರಿಸು!"

ಐಗುಪ್ತ್ಯದಲ್ಲಿ ಮಾರಿರೋಗಗಳು

ದೇವರು
ಆಶ್ಚರ್ಯಕರನು

“ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವವನು ಆತನಲ್ಲಿ ನೆಲೆಗೊಂಡಿರುತ್ತಾನೆ, ಆತನು ಇವನಲ್ಲಿ ನೆಲೆಗೊಂಡಿರುತ್ತಾನೆ. ನಮ್ಮಲ್ಲಿ ನೆಲೆಗೊಂಡಿದ್ದಾನೆಂದು ಆತನು ನಮಗೆ ಅನುಗ್ರಹಿಸಿದ ಆತ್ಮನಿಂದಲೇ ಬಲ್ಲೆವು." 1 ಯೋಹಾ. 3:24
ಪಾಠ ನಡೆಯುತ್ತಿರುವಾಗ “ದೇವರಿಗೆ ವಿಧೇಯನಾಗು” ಎಂದು ಕೇಳಿದ ಪ್ರತಿಸಲ ವಿದ್ಯಾರ್ಥಿಗಳು “ನಾನು ಸಾಗುತ್ತಿರುವೆನು” ಎಂದು ಹೇಳಿ ಎದ್ದು ನಿಂತು, ಅವರವರ ಸ್ಥಾನಗಳನ್ನು ಬೇರೆ ವಿದ್ಯಾರ್ಥಿಗಳೊಂದಿಗೆ ಬದಲಿಸಿಕೊಳುತ್ತಾ ಇರಬೇಕು.

Snack day 3ಮೆಸ್ ಹಾಲ್

ಅಲ್ಪಾಹಾರ: ಮಾರಿ ರೋಗಗಳು

ಫ್ಯಾಕ್ಟಾಯಿಡ್: ಚಲನೆ

ಕ್ಯಾಡೆಟ್ ತರಗತಿ

Student book lesson 3

Craft day 3ಇಂಜಿನೀರಿಂಗ್

ನಿಮ್ಮ ಕೆರಗಳನ್ನು ತೆಗೆದುಬಿಡಿ.

ಅಂತರಿಕ್ಷದ ಆಟಗಳು

ವಿನೋದಾತ್ಮಕವಾದ ಶಬ್ದಗಳು

ತಲೆಗೆ ಅಂಟಿಸಿಕೊಳ್ಳುವದು

ಪಾಠ 4

"ದೇವರಲ್ಲಿ ಭರವಸವಿಡು!"

ಹಗಲು ಮೇಘ ಸ್ತಂಭ ಮತ್ತು ರಾತ್ರಿ ಅಗ್ನಿ ಸ್ತಂಭ

ದೇವರು
ಮಹಿಮೆಯುಳ್ಳವನು

“ಯೆಹೋವನು ನ್ಯಾಯ ಸ್ವರೂಪನಾದ ದೇವರು; ಆತನಿಗಾಗಿ ಕಾದಿರುವವರೆಲ್ಲರೂ ಧನ್ಯರು." ಯೆಶಾ. 30:18b
ಈ ಪಾಠವು ನಡೆಯುತ್ತಿರುವಾಗಲೇ, ಪ್ರತಿಸಾರಿ ವಿದ್ಯಾರ್ಥಿಗಳೆಲ್ಲರು "ದೇವರಲ್ಲಿ ನಿರೀಕ್ಷಿಸು" ಎಂದು ಕೇಳಬೇಕು, ಅದಕ್ಕೆ ಅವರೆಲ್ಲರೂ "ನಾನು ಸಿದ್ಧವಾಗಿದ್ದೇನೆ" ಎಂದು ಜಿಗಿಯುತ್ತಾ, ಅವರ ಎರಡು ಕೈಗಳನ್ನು ಬಾಕ್ಸಿಂಗ್ ಆಡುವಂತೆ ತಮ್ಮ ಕೈಗಳನ್ನು ಆಡಿಸಿ ಹೇಳಬೇಕು, ಮತ್ತು ಒಬ್ಬರ ಕೈಗಳನ್ನು ಮತ್ತೊಬ್ಬರು ಹಿಡಿದುಕೊಂಡು ಕೇಳಗೆ ಕುಳಿತು "ಆದರೆ ನಾನು ಕಾದಿರ ಬೇಕು" ಎಂದು ಹೇಳಬೇಕು.

Snack day 4ಮೆಸ್ ಹಾಲ್

ಅಲ್ಪಾಹಾರ: ಮೇಘ ಸ್ತಂಭಗಳು

ಫ್ಯಾಕ್ಟಾಯಿಡ್: ಅಂತರಿಕ್ಷ ನೌಕೆಗಳು

ಕ್ಯಾಡೆಟ್ ತರಗತಿ

Student book lesson 4

Craft day 4ಇಂಜಿನೀರಿಂಗ್

ಗೆಲಾಕ್ಸಿ ಎಕ್ಸ್‌ಪ್ರೆಸ್ ರಾಕೆಟ್

ಅಂತರಿಕ್ಷದ ಆಟಗಳು

ನೂಡಲ್ಸ್‌ ತಳ್ಳುವಿಕೆ

ಪಿರಾಮಿಡನ್ನು ಮಾಡುವುದು

ಪಾಠ 5

"ದೇವರನ್ನು ಆರಾಧಿಸು!"

ಕೆಂಪು ಸಮುದ್ರವನ್ನು ದಾಟುವದು

ದೇವರು
ಭಯಂಕರನು

“ಯಾಹುವಿಗೆ ಸ್ತೋತ್ರ! ದೇವರನ್ನು ಆತನ ಪರಿಶುದ್ಧಾಲಯದಲ್ಲಿ ಸ್ತುತಿಸಿರಿ; ಆತನ ಶಕ್ತಿ ಪ್ರದರ್ಶಕವಾದ ಆಕಾಶಮಂಡಲದಲ್ಲಿ ಆತನನ್ನು ಸ್ತುತಿಸಿರಿ.” ಕೀರ್ತ. 150:1b
ಪಾಠದಲ್ಲಿ "ದೇವರನ್ನು ಆರಾಧಿಸು" ಎಂದು ಕೇಳಿದ ಪ್ರತಿಯೊಂದು ಬಾರಿ, ಮಕ್ಕಳು ಪ್ರತಿಕ್ರಿಯೆ ನೀಡಲು "ನಾನು ನಿನ್ನನ್ನೇ ಆರಾಧಿಸುವೆನು" ಎಂದು ಹೇಳಿ ಅವರ ಕೈಗಳನ್ನು ಆಕಾಶದ ಕಡೆಗೆ ಎತ್ತಿ ಆಕಡೆ ಮತ್ತು ಈಕಡೆ ಆಡಿಸಬೇಕು.

Snack day 5ಮೆಸ್ ಹಾಲ್

ಅಲ್ಪಾಹಾರ: ಒಣ ನೆಲದ ಮೇಲೆ ಸಮುದ್ರವನ್ನು ದಾಟುವುದು

ಫ್ಯಾಕ್ಟಾಯಿಡ್: ಸೂಪರ್ನೋವಾ

ಕ್ಯಾಡೆಟ್ ತರಗತಿ

Student book lesson 5

Craft day 5ಇಂಜಿನೀರಿಂಗ್

ಕೆಂಪು ಸಮುದ್ರವನ್ನು ದಾಟುವುದು

ಅಂತರಿಕ್ಷದ ಆಟಗಳು

ಗಡಿಬಿಡಿಯಾದ ಮಾರ್ಷ್ಮ್ಯಾಲೌ ಡ್ರಾಪ್

ಕೇಕ್ ರಿಲೇ