ಮಕ್ಕಳೇ ಪ್ರಮುಖರು ನಮ್ಮ ಬಗ್ಗೆ ನಮ್ಮನ್ನು ಸಂಪರ್ಕಿಸಿ ಸಂಡೇ ಸ್ಕೂಲ್ ವೆಕೇಷನ್ ಬೈಬಲ್ ಸ್ಕೂಲ್ ಎಮ್ ವೈ ಸಿ ಎಮ್ ಯು: ತರಭೇತಿ
ಈ ಸಂಪುರ್ಣ ಕಾರ್ಯಕ್ರಮದೊಂದಿಗೆ ನಿಮ್ಮ ತಂಡದವರನ್ನು ಸಿದ್ಧಪಡಿಸಿಕೊಳ್ಳಿರಿ ಮರಿಯು ಖಗೋಳ ಸಾಹಸದ ಕಾರ್ಯದಂತೆ ನಿಮ್ಮ ವಿಬಿಎಸ್ ಕಾರ್ಯಕ್ರಮವನ್ನು ಜರಿಗಿಸಿಕೊಳ್ಳಿರಿ!
ಹೆಚ್ಚಿನ ಮೊತ್ತದಲ್ಲಿ ನೀವು ಆರ್ಡರ್ ಮಾಡಬೇಕೆಂದಿದ್ದರೇ (100ಕ್ಕಿಂತ ಹೆಚ್ಚಿನ ಸಭೆಗಳಿಗೆ), ಇಂಗ್ಲೀಷ್ ಮತ್ತು ಹಿಂದಿ ಸಾಧನೆಗಳಿಗಾಗಿ ನಮ್ಮನ್ನು ಸಂಪರ್ಕಿಸಿ.
ನಾವು ಮೆಕ್ಸಿಕೊನಲ್ಲಿ ಇರುತ್ತೇವೆ: 52-592-924-9041
ಈ ಒಂದು ಪುಸ್ತಕದಲ್ಲಿ ಗೆಲಾಕ್ಸಿ ಎಕ್ಸ್‌ಪ್ರೆಸ್ ವಿಬಿಎಸ್ ಕುರಿತಾದ ಎಲ್ಲಾ ಮಾಹಿತಿಯನ್ನು ಕಂಡುಕೊಳ್ಳಿರಿ! _ ಕಾಲಾನುಕ್ರಮ, ವಾಲೆಂಟರಿಸ್, ಪಾಠಗಳು ಮತ್ತು ಇನ್ನೂ ಹೆಚ್ಚಿನ ಸಲಹೆಗಳು.
ವಿದ್ಯಾರ್ಥಿಗಳು ಪ್ರತೀ ದಿನ ನಿಮ್ಮ ವಿಬಿಎಸ್ನಲ್ಲಿ ಪಾಠಗಳನ್ನು ನೋಡಿಕೊಳ್ಳುತ್ತಿರುವಾಗ ಪಜಿಲ್ಗಳನ್ನು ಮತ್ತು ಚಟುವಟಿಕೆಗಳನ್ನು ಮಾಡುವದರಲ್ಲಿ ತುಂಬಾ ಸಂತೋಷಗೊಳ್ಳುವರು.
10 ರಿಂದ 12 ವರ್ಷಗಳ ವಯಸ್ಸಿನವರಿಗೆ, ಓದುವದು ಮತ್ತು ಕೆಲವು ಕಷ್ಟತರವಾದ ಪಜಿಲ್ಗಳು
ವಿದ್ಯಾರ್ಥಿಗಳು ಪ್ರತೀ ದಿನ ನಿಮ್ಮ ವಿಬಿಎಸ್ನಲ್ಲಿ ಪಾಠಗಳನ್ನು ನೋಡಿಕೊಳ್ಳುತ್ತಿರುವಾಗ ಪಜಿಲ್ಗಳನ್ನು ಮತ್ತು ಚಟುವಟಿಕೆಗಳನ್ನು ಮಾಡುವದರಲ್ಲಿ ತುಂಬಾ ಸಂತೋಷಗೊಳ್ಳುವರು.
7 ರಿಂದ 9 ವರ್ಷಗಳ ವಯಸ್ಸಿನವರಿಗೆ, ಸ್ವಲ್ಪ ಮಟ್ಟಿಗೆ ಓದಬಹುದು
ವಿದ್ಯಾರ್ಥಿಗಳು ಪ್ರತೀ ದಿನ ನಿಮ್ಮ ವಿಬಿಎಸ್ನಲ್ಲಿ ಪಾಠಗಳನ್ನು ನೋಡಿಕೊಳ್ಳುತ್ತಿರುವಾಗ ಪಜಿಲ್ಗಳನ್ನು ಮತ್ತು ಚಟುವಟಿಕೆಗಳನ್ನು ಮಾಡುವದರಲ್ಲಿ ತುಂಬಾ ಸಂತೋಷಗೊಳ್ಳುವರು.
4 ರಿಂದ 6 ವರ್ಷಗಳ ವಯಸ್ಸಿನವರಿಗೆ, ಓದುವದಿಲ್ಲ
ಅನುಕೂಲತೆಗಾಗಿ, ವಿಬಿಎಸ್ಗೆ ಸಂಬಂಧಿತವಾದ ಪ್ರತ್ಯೇಕವಾದ ಮಾಹಿತಿಯನ್ನು ನಾಯಕರಿಗೆ ಹಂಚುವದಕ್ಕೆ ವಿವಿಧ ಕರಪತ್ರಗಳಲ್ಲಿ ಹಾಕಲಾಗಿದೆ. ಈ ಮಾಹಿತಿಯು ನಿರ್ದೇಶಕರ ಕೈಪಿಡಿಯಲ್ಲಿಯೂ ನಿಮಗೆ ಸಿಕ್ಕುತ್ತದೆ.

ಗೆಲಾಕ್ಸಿ ಎಕ್ಸ್‌ಪ್ರೆಸ್ ವಿಬಿಎಸ್ಗಾಗಿ ನಮ್ಮ ವಾಸ್ತವಿಕವಾದ ಸಂಗೀತ ಮತ್ತು ನೃತ್ಯಗಳೊಂದಿಗೆ ನಿಮ್ಮ ವಿಬಿಎಸ್ನ್ನು ಆಸಕ್ತದಾಯಕವಾಗಿ ಮಾಡಿಕೊಳ್ಳಿರಿ! ಆನ್ಲೈನ್ನಲ್ಲಿ ಹಾಡುಗಳನ್ನು ಡೌನ್ಲೋಡ್ ಮಾಡಿಕೊಳ್ಳಿರಿ ಮತ್ತು ಯೂ ಟ್ಯೂಬ್ನಲ್ಲಿ ವೀಡಿಯೋಗಳನ್ನು ನೋಡಿರಿ. (ಪ್ರಸ್ತುತ ನಮ್ಮ ಸಂಗೀತವು ಕೇವಲ ಇಂಗ್ಲೀಷ್ನಲ್ಲಿಯೇ ಲಭ್ಯವಿದೆ)
Download: English Music and Videos (only in English and Spanish at this time. View the Spanish page.)
ವಿಬಿಎಸ್ ಕಾರ್ಯಕ್ರಮದ 2ನೇ ದಿನಕ್ಕಾಗಿ, ನಮ್ಮ ಗೆಲಾಕ್ಸಿನಲ್ಲಿರುವ ನಕ್ಷತ್ರಗಳ ಮತ್ತು ಗ್ರಹಗಳ ಅದ್ಭುತವಾದ ಸೈಜ್ಗಳನ್ನು ತೋರಿಸುವದಕ್ಕೆ ಈ ಪೋಸ್ಟರ್ಗಳನ್ನು ಉಪಯೋಗಿಸಿರಿ.
ಮಕ್ಕಳು ಹೆಚ್ಚಾಗಿ ಗೊಂಬೆಗಳನ್ನು ಪ್ರೀತಿಸುತ್ತಾರೆ! ಗೆಲಾಕ್ಸಿ ಎಕ್ಸ್‌ಪ್ರೆಸ್ 5 ಗೊಂಬೆಗಳೊಂದಿಗೆ ಕೂಡಿದ ಒಂದು ಜೊತೆ ಬರುತ್ತದೆ, ದಿನಕ್ಕೆ ಒಂದನ್ನು ಉಪಯೋಗಿಸಬೇಕು. ಅಷ್ಟೇ ಅಲ್ಲದೇ ಅನೇಕವಾದ ಮಾದರಿಗಳು ಅದರಲ್ಲಿ ಲಭ್ಯವಿರುವವು. ಪ್ರತೀ ದಿನ ಮಕ್ಕಳು ಪಾಠಗಳನ್ನು ಅಭ್ಯಾಸ ಮಾಡುತ್ತಿರುವಾಗ ಅವರಿಗೆ ಸಹಾಯಕ್ಕಾಗಿ ಸ್ಥಳೀಯದಲ್ಲಿ ಸಿಗುವ ಸಿದ್ಧಗೊಳಿಸಿರುವ ವಸ್ತುಗಳನ್ನೇ ಉಪಯೋಗಿಸಿರಿ. ಪ್ರತಿಯೊಬ್ಬ ಮಗುವಿಗೆ ಕಾಗದದ 1 ತುಂಡು, ಅಂಟು ಮತ್ತು ಬಣ್ಣ ಹಾಕಲು ಕೆಲವು ವಸ್ತುಗಳನ್ನು ಉಪಯೋಗಿಸುವಂಥೆ ಪ್ರತೀ ಗೊಂಬೆ ಡೀಜೈನ್ ಮಾಡಲಾಗಿರುತ್ತದೆ.
ನಿಮ್ಮ ತರಗತಿಯನ್ನು ಇನ್ನೂ ಹೆಚ್ಚಾಗಿ ವಿನೋದಾತ್ಮಕವಾಗಿ ಮಾಡಿಕೊಳ್ಳುವದಕ್ಕೆ ಈ 3 ಗೊಂಬೆಗಳ ಸಲಹೆಗಳನ್ನು ಪರಿಶೀಲನೆ ಮಾಡಿರಿ!
ನಿಮ್ಮ ಕಾರ್ಯಕ್ರಮಕ್ಕೆ ಅನೇಕಮಂದಿ ಮಕ್ಕಳನ್ನು ಆಹ್ವಾನಿಸಲು ನಿಮ್ಮ ಸುತ್ತಮುತ್ತಲಿನ ಪ್ರಾಂತ್ಯಗಳಲ್ಲಿ ಈ ಪೋಸ್ಟರನ್ನು ಅಂಟಿಸಿರಿ.
ಈ ಕರಪತ್ರಗಳೊಂದಿಗೆ ನಿಮ್ಮ ಕಾರ್ಯಕ್ರಮಕ್ಕೆ ಮಕ್ಕಳನ್ನು ಆಹ್ವಾನಿಸುತ್ತಿರುವಾಗ ಅವರಿಗೆ ಇನ್ನೂ ಹೆಚ್ಚಾಗಿ ಯೇಸುವಿನ ಬಗ್ಗೆ ಹೇಳಿರಿ.
ನಿಮ್ಮ ವೇದಿಕೆಯನ್ನು ಈ ಬ್ಯಾಕ್ಗ್ರೌಂಡ್ನೊಂದಿಗೆ ಮಕ್ಕಳ ಊಹೆಗಳನ್ನು ಪ್ರೇರೇಪಿಸಿರಿ. ಪಿಡಿಎಫ್ನ್ನು ಡೌನ್ಲೋಡ್ ಮಾಡಿಕೊಳ್ಳಿರಿ ಮತ್ತು ಮುದ್ರಿಸಿದಂಥ ಬ್ಯಾನರ್ಗಾಗಿ ಆರ್ಡರ್ ಮಾಡಿರಿ. ಅಳತೆಗಳು : 4/2 ಮೀ. ಅಥವಾ 3/1.5 ಮೀ.