Warning: include_once(../analyticstracking.php): failed to open stream: No such file or directory in /hermes/bosnacweb09/bosnacweb09ay/b2512/ipw.pro-vism/public_html/InternationalWebsite/kannada/myCMU/theme-header.php on line 29

Warning: include_once(): Failed opening '../analyticstracking.php' for inclusion (include_path='.:/usr/share/php') in /hermes/bosnacweb09/bosnacweb09ay/b2512/ipw.pro-vism/public_html/InternationalWebsite/kannada/myCMU/theme-header.php on line 29
 

ಶಿಕ್ಷಕರ ಆಚರಣೆ

ಮಕ್ಕಳ ಸೇವೆಗೆ ಅಂತರಾಷ್ಟ್ರೀಯ ತರಬೇತಿ

“ಬುದ್ಧಿವಂತರು ತೇಜೋಮಯವಾದ ಆಕಾಶಮಂಡಲದಂತೆ ಪ್ರಕಾಶಿಸುವರು. ಜನರನ್ನು ಸದ್ಧರ್ಮಿಗಳನ್ನಾಗಿ ಮಾಡುವವರು ಯುಗಯುಗಾಂತರಕ್ಕೂ ನಕ್ಷತ್ರಗಳಂತೆ ಹೊಳೆಯುವರು.” ದಾನಿಯೇಲ 12:3ಬಿ

ಅಂತರಾಷ್ಟ್ರೀಯ ಆನ್‌ಲೈನ್ ತರಬೇತಿ

 

 

 

 

 

 

ಎಮ್ ವೈ ಸಿ ಎಮ್ ಯು: ತರಭೇತಿ

ಚಿಲ್ಡ್ರನ್ಸ್ ಮಿನಿಸ್ಟ್ರೀಯಲ್ಲಿ ಸೇವೆ ಮಾಡುವ ಪ್ರತಿಯೊಬ್ಬರಿಗೂ ಒಂದು ದಿನ ಇದನ್ನು ತ್ಯಜಿಸುವ ಸಮಯ ಬರುತ್ತದೆ. ಆದರೆ ಇದುವೇ ಇಡೀ ಸಭೆಯ ಅತ್ಯಂತ ಪ್ರಾಮುಖ್ಯವಾದ ಸೇವೆಯಾಗಿದೆ! ನಾವೇನು ಮಾಡುತ್ತೇವೆ? ನಾವು ದರ್ಶನ, ಪ್ರೋತ್ಸಾಹ, ಪ್ರಾಯೋಗಿಕ ಆಲೋಚನೆಗಳಿಂದ ಕೂಡಿರುವ ಎಲ್ಲಾ ತರಬೇತಿ ಸಾಮಗ್ರಿಗಳನ್ನು ಉಪಯೋಗಿಸುತ್ತೇವೆ ಮತ್ತು ಎಲ್ಲಾ ರೀತಿಯ ಸಮಸ್ಯೆಗಳಿಂದ ಹೊರ ಬರಲು ಸಹಾಯ ಮಾಡುತ್ತೇವೆ. ಒಂದುವೇಳೆ ನಿಮ್ಮನ್ನು ನೀವು ತರಬೇತಿಗೊಳಿಸಿಕೊಳ್ಳುತ್ತಿದ್ದರೆ ಅಥವಾ ನಿಮ್ಮ ಸಭೆಯ/ಸಂಸ್ಥೆಯ ಶಿಕ್ಷಕರ ತಂಡದವರಿಗೆ ತರಭೇತಿ ಕೊಡುತ್ತಿರುವದಾದರೆ, ನಾವು ನಿಮಗೆ ಸಹಾಯ ಮಾಡಲು ಬಯಸುತ್ತೇವೆ. ಪರಸ್ಪರ ಸಹಾಯಕ್ಕಾಗಿ ಪ್ರತಿ ವರ್ಷ ನಾವು ಹೆಚ್ಚು ಸಾಮಗ್ರಿಗಳನ್ನು ಸಿದ್ಧಪಡಿಸುತ್ತೇವೆಯೇ ಹೊರತು ಯಾರೂ ಬಿಟ್ಟುಹೋಗಲಿ ಎಂಬ ಉದ್ದೇಶದಿಂದಲ್ಲ! ಮಕ್ಕಳ ನಡುವೆಯ ಸೇವೆಯು ಅತ್ಯಂತ ಅಮೂಲ್ಯವಾಗಿದೆ ಯಾಕಂದರೆ ನಾವು ನಿತ್ಯತ್ವಕ್ಕಾಗಿ ಜೀವಿತಗಳನ್ನು ಬದಲಾಯಿಸುವವರಾಗಿದ್ದೇವೆ!

ಉಚಿತ ಈ-ಪುಸ್ತಕಗಳು

ಉಚಿತ ಈ-ಪುಸ್ತಕಗಳು

ಈಗಲೇ ಉಚಿತವಾಗಿರುವ ಈ-ಪುಸ್ತಕಗಳನ್ನು ಡೌನ್ ಲೋಡ್ ಮಾಡಿಕೊಳ್ಳಿರಿ ಮತ್ತು ಮಕ್ಕಳ ಸೇವೆಯ ವಿಷಯದಲ್ಲಿ ಪ್ರೋತ್ಸಾಹಗೊಳ್ಳಿರಿ!

ಸರಣಿಗಳು

ಸರಣಿಗಳು

ವೀಡಿಯೋಗಳನ್ನು ನೋಡಿರಿ, ಉಚಿತವಾಗಿರುವ ಈ-ಪುಸ್ತಕಗಳನ್ನು ಮತ್ತು ವೀಡಿಯೋಗಳಿರುವ ಕರಪತ್ರಗಳನ್ನು ಡೌನ್ ಲೋಡ್ ಮಾಡಿರಿ.

ಅಂತರಾಷ್ಟ್ರೀಯ ಯೂ ಟ್ಯೂಬ್ ಚಾನೆಲ್

ಅಂತರಾಷ್ಟ್ರೀಯ ಯೂ ಟ್ಯೂಬ್ ಚಾನೆಲ್

ನೀವು ಎಲ್ಲಿಯೇ ಇದ್ದರೂ ಶಿಕ್ಷಕರು ಹಾಗೂ ಮಕ್ಕಳ ಸೇವೆಯ ನಿರ್ದೇಶಕರಿಗೆ ತರಬೇತಿ ಹಾಗೂ ಸಲಹೆಗಳನ್ನು ಪಡೆಯಬಹುದು!

 

ಅಂತರಾಷ್ಟ್ರೀಯ ಫೇಸ್ ಬುಕ್ ಪೇಜ್

ಅಂತರಾಷ್ಟ್ರೀಯ ಫೇಸ್ ಬುಕ್ ಪೇಜ್

ನಮ್ಮ ಅಂತರಾಷ್ಟ್ರೀಯ ಆಂಗ್ಲ ಫೇಸ್ ಬುಕ್ ಪೇಜ್ ನಲ್ಲಿರುವ ಚಿಲ್ಡ್ರನ್ ಆರ್ ಇಂಪಾರ್ಟೆಂಟ್ ಮೂಲಕ ಪ್ರತಿ ವಾರ ಮಕ್ಕಳ ಸೇವೆಯ ವಿಷಯದಲ್ಲಿ ಪ್ರೋತ್ಸಾಹಗೊಳ್ಳಿರಿ.

 

ಉಚಿತ ಈ-ಪುಸ್ತಕಗಳು

ಮಕ್ಕಳೊಂದಿಗೆ ಶಿಬಿರ

ವಾಸನೆಗಳನ್ನು ಸವಿಯುವದು ಮತ್ತು ಶಿಬಿರದಲ್ಲಿ ಆನಂದಿಸುವದು ಅದ್ಭುತವಾಗಿರುತ್ತದೆ, ಆದರೆ ವಾಸ್ತವವೇನೆಂದರೆ ಮಕ್ಕಳನ್ನು ಶಿಬಿರಕ್ಕೆ ಕರೆದುಕೊಂಡು ಹೋಗುವದು ಸಹಜವಾಗಿ ಅವರ ಜೀವಿತಗಳಲ್ಲಿ ದೊಡ್ಡ ಬದಲಾವಣೆಗಳನ್ನು ತರುತ್ತದೆ

ಉಚಿತ ಈ-ಪುಸ್ತಕಗಳು

ಮರು ಬಳಕೆಯ ಕರಕುಕು ಶಲಗಳುಳು

ಎಂ ದು ನೀ ವು ಯೋ ಚಿಸು ತ್ತಿದ್ದ ಮರು ಬಳಕೆಯ ವಸ್ತು ಗಳಿಂ ದ ವಿವಿಧ ಬಗೆ ಕರಕು ಶಲಗಳನ್ನು ನೀ ವು ನೋ ಡಬಹು ದು

ಉಚಿತ ಈ-ಪುಸ್ತಕಗಳು

ಯಾ ವು ದೇ ಖರ್ಚಿ ಲ್ಲ ದೆ ಸಂ ತೋ ಷಿಸು ವದು!

ಸಂ ತೋ ಷವು ಮಕ್ಕ ಳ ಸೇ ವೆಯ ಅತ್ಯಂ ತ ಪ್ರಾ ಮು ಖ್ಯ ವಾ ದ ಭಾ ಗವಾ ಗಿದೆ.