Warning: include_once(../analyticstracking.php): failed to open stream: No such file or directory in /hermes/bosnacweb09/bosnacweb09ay/b2512/ipw.pro-vism/public_html/InternationalWebsite/kannada/Circus/theme-header.php on line 69

Warning: include_once(): Failed opening '../analyticstracking.php' for inclusion (include_path='.:/usr/share/php') in /hermes/bosnacweb09/bosnacweb09ay/b2512/ipw.pro-vism/public_html/InternationalWebsite/kannada/Circus/theme-header.php on line 69
 

ಜೀವನದ ಸರ್ಕಸ್!

ಪ್ರತಿದಿನ ದೊಡ್ಡದಾಗಿ ಮತ್ತು ಚಿಕ್ಕದಾಗಿ, ನಾವೆಲ್ಲರೂ ಎದ್ದೇಳುತ್ತೇವೆ ಮತ್ತು ಗೊತ್ತಿಲ್ಲದ ವಿಷಯಗಳ ಕಡೆಗೆ ಸಾಗುತ್ತೇವೆ. ನಮ್ಮ ಹೆದರಿಕೆಗಳು ನಮ್ಮನ್ನು 3-ವೃತ್ತಗಳ ಸರ್ಕಸ್‌ನಂತೆ ಬೆರಗುಗೊಳಿಸುತ್ತಾ, ನಮ್ಮನ್ನು ದುರ್ಬಲಪಡಿಸುವದಾಗಿ ಗಾಬರಿಪಡಿಸುತ್ತದೆ ಹಾಗೂ ನಾವು ನಮ್ಮ ಕನಸುಗಳನ್ನು ತ್ಯಜಿಸುವಂತೆ ಮಾಡುತ್ತದೆ.

ಆದರೆ ದೇವರು ನಮ್ಮ ವಿಷಯದಲ್ಲಿ ಅದ್ಭುತವಾದ ಯೋಜನೆಗಳನ್ನು ಮಾಡಿದ್ದಾನೆ, ಒಂದುವೇಳೆ ನಾವು ಜೀವನ ಎಂದು ಕರೆಯಲ್ಪಡುವ ಸರ್ಕಸ್‌ನೊಳಗೆಹೆಜ್ಜೆಯಿಡಲು ಮತ್ತು ಕೆಲವು ಅಪಾಯಗಳನ್ನು ಎದುರಿಸಲು ಮುಂದಾಗುವಾಗ ಮಾತ್ರವೇ ಅದು ಸಾಧ್ಯವಾಗುತ್ತದೆ.

ಯೇಸು ಕ್ರಿಸ್ತನು ಶಿಲುಬೆಯ ಮೇಲೆ ಪ್ರಾಣ ಕೊಟ್ಟಾಗ ಎಲ್ಲಾ ರೀತಿಯ ಅಪಾಯಗಳನ್ನು ಎದುರಿಸುವದಕ್ಕೆ ಅತ್ಯುತ್ತಮವಾದ ಉದಾಹರಣೆಯನ್ನು ತೋರಿಸಿದ್ದಾನೆ.

ನಿಮ್ಮ ಹೆದರಿಕೆಗಳು ನಿಮ್ಮನ್ನು ತಡೆಯಲು ನೀವು ಅನುಮತಿಸುವಿರೋ? ಅಥವಾ ನನ್ನೊಂದಿಗೆ ಜೀವನ ಎಂದು ಕರೆಯಲ್ಪಡುವ ಸರ್ಕಸ್‌ನೊಳಗೆ ಧೈರ್ಯದಿಂದ ಹೆಜ್ಜೆಯಿಡಲು ಮುಂದಾಗುತ್ತೀರೋ?

 

 

ಸ್ಮಾರಕ ಚಿನ್ಹೆಗಳು - ಕರಕೌಶಲ

ಮಕ್ಕಳು ಕರಕೌಶಲದ ಸಮಯದಲ್ಲಿ ಖುಷಿಪಡುತ್ತಾರೆ ಯಾಕಂದರೆ ಹೊಸ ವಸ್ತುಗಳ ಚಿತ್ರ ಬಿಡಿಸುವ ಮತ್ತು ಅವುಗಳನ್ನು ಕಟ್ಟುವ ಅವಕಾಶ ಅವರಿಗೆ ಸಿಗುತ್ತದೆ. ಪ್ರತಿಯೊಂದು ಕರಕೌಶಲವನ್ನು ಚಿಕ್ಕವರು ಮತ್ತು ದೊಡ್ಡವರಿಗಾಗಿ ರೂಪಿಸಲಾಗಿದೆ; ಅವುಗಳನ್ನು ಉಪಯೋಗಿಸಲು ಎಲ್ಲರಿಗೂ ಸಾಧ್ಯವಾಗುತ್ತದೆ ಮತ್ತು ಅವುಗಳನ್ನು ಮಾಡುವಾಗ ಖುಷಿಯಾಗುತ್ತದೆ ಆದ್ದರಿಂದ ಅವರು ತಮ್ಮ ವೈಯಕ್ತಿಕ ಆಸಕ್ತಿಯಿಂದ ಅವುಗಳನ್ನು ಮಾಡುತ್ತಾರೆ.

ಲೋಗೊಗಳು


ಲೋಗೊಗಳು "ಜೀವನದ ಸರ್ಕಸ್!":
• JPG
• PNG, with transparency

ಲೋಗೊಗಳು "ಜೀವನದ ಸರ್ಕಸ್!":
• JPG
• PNG, with transparency