ಟೈಮ್ ಮಷಿನ್

ಈ ಕಾರ್ಯಕ್ರಮದಲ್ಲಿ, ಮಕ್ಕಳು ಯೇಸು ಕ್ರಿಸ್ತನ ಜೀವನವನ್ನು ಅನುಸರಿಸುತ್ತಾರೆ ಮತ್ತು ಆಧುನಿಕ ಸಮಾಜದಲ್ಲಿರುವ ನ್ಯಾಯದ ಬಗ್ಗೆ ಕಲಿತುಕೊಳ್ಳುತ್ತಾರೆ. ಇತರರನ್ನು ಪ್ರೀತಿಸುವದು ಮತ್ತು ಇತರರೊಂದಿಗೆ ಸರಿಯಾಗಿ ನಡೆದುಕೊಳ್ಳುವದನ್ನು ದೇವರು ಬಹಳ ಇಷ್ಟಪಡುವವನಾಗಿದ್ದಾನೆ. ಈ ವಿಷಯದ ಬಗ್ಗೆ ಮಾತನಾಡುವ ಅನೇಕ ವಚನಗಳಲ್ಲಿ ಒಂದು ಹೀಗಿದೆ: “ಸದಾಚಾರವನ್ನು ಅಭ್ಯಾಸ ಮಾಡಿರಿ; ನ್ಯಾಯನಿರತರಾಗಿರಿ, ಹಿಂಸಕನನ್ನು ತಿದ್ದಿ ಸರಿಪಡಿಸಿರಿ. ಅನಾಥನಿಗೆ ನ್ಯಾಯ ತೀರಿಸಿರಿ, ವಿಧವೆಯ ಪಕ್ಷವಾಗಿ ವಾದಿಸಿರಿ” ಯೆಶಾಯ 1:17