Warning: include_once(../analyticstracking.php): failed to open stream: No such file or directory in /hermes/bosnacweb09/bosnacweb09ay/b2512/ipw.pro-vism/public_html/InternationalWebsite/kannada/armor/theme-header.php on line 69

Warning: include_once(): Failed opening '../analyticstracking.php' for inclusion (include_path='.:/usr/share/php') in /hermes/bosnacweb09/bosnacweb09ay/b2512/ipw.pro-vism/public_html/InternationalWebsite/kannada/armor/theme-header.php on line 69
 

ದೇವರು ಕೊಡುವ ಸರ್ವಾಯುಧಗಳು

ಸಹೋದರರೇ ಮತ್ತು ಸಹೋದರಿಯರೇ, ಈ ಸಮಯದಲ್ಲಿ ನಾವು ನಿಮಗೆ ದೇವರ ಸೈನ್ಯದಲ್ಲಿರುವ ಮಿಲಟರಿ ಅಧಿಕಾರಿಯನ್ನು ಪರಿಚಯಪಡಿಸುತ್ತಿದ್ದೇವೆ! ನಿಮ್ಮ ಸಭೆಯಲ್ಲಿರುವ ಪ್ರತಿಯೊಬ್ಬರೂ “ದೇವರು ಕೊಡುವ ಸರ್ವಾಯುಧಗಳು” ಪುಸ್ತಕದ ವಿಷಯಗಳಲ್ಲಿ ಭಾಗಿಯಾಗಲು ಬಯಸುತ್ತಾರೆ. ಅವರು ಗಟೆಮಾಲ ಸಿಲ್ವಿಯಾ ಡಿಲೊ, ಮಾರಿಯೊ ವೆಲಾಸ್ಕುವಿಜ಼ ಮತ್ತು ಅವರ ತಂಡದಲ್ಲಿರುವವರು ನಿರ್ಮಿಸಿರುವ ಸೂಪರ್ ಫನ್ ರ್ಯಾಲಿ/ಗೇ ಡೇ ಮೂಲಕ ಪ್ರಾರಂಭಿಸಬಹುದು. ಹಾಗೆಯೇ ಸುಕಿ ಕಂಗಾಸ್ ಬರೆದಿರುವ ಹೊಸ ಡ್ರಾಮಾ/ಸ್ಕಿಟ್ ಗಳ ಮೂಲಕ ಸಂತೋಷವು ಮುಂದುವರೆಯುವದು. ಜೆಮ್ಮಿ ಸಾನ್ ಚೆಜ್ ರವರು ಮಿಲಿಟರಿ ಅಧಿಕಾರಿ ಅಪ್ ರೈಟ್ (ಮೈಕ್ ಕಂಗಾಸ್) ಮತ್ತು ಸಿಪಾಯಿಗಳಾದ ಸಿಪಾಯಿ ಗಿಗಲ್ (ಸುಕಿ ಕಂಗಾಸ್) ಮತ್ತು ಸಿಪಾಯಿ ಡ್ಯೂಟಿ (ಪ್ಲೊರ್ ಬೊಲ್ಡೊ) ಆನಂದವಾಗಿ ನಡೆಸುಕೊಡುವ ಕಾರ್ಯಕ್ರಮದ ವೀಡಿಯೊಗಳನ್ನು ಎಡಿಟ್ ಮಾಡುವಾಗ ನಗುವದನ್ನು ಕೇಳಿಸಿಕೊಳ್ಳುವದು ಹೆಚ್ಚು ಮನೋರಂಜನೆಯುಳ್ಳದ್ದಾಗಿದೆ. ಒಂದುವೇಳೆ ಸುಕಿಯವರ ಡ್ರಾಮಾಗಳು ನಿಮಗೆ ನಗು ತರಿಸದೆ ಹೋದರೆ, ನಂತರ ನೀವು ಇಡೀ ಪ್ಯಾಕೇಜ್ ನ ಹೊಸ ರಚನೆಯನ್ನು ನೋಡಬಹುದು. ಶಿಕ್ಷಕರ ಪುಸ್ತಕದ ಮುಖಪುಟ ನನಗೆ ಬಹಳ ಇಷ್ಟವಾಗಿದೆ, ಅದರಲ್ಲಿರುವ ಎಲ್ಲಾ ತಮಾಷೆಯ ಚಿತ್ರಗಳು ಮತ್ತು ಮಿಲಿಟರಿ ಅಧಿಕಾರಿ ಅಪ್ ರೈಟ್ ಈ ಎಲ್ಲಾ ಸಿಪಾಯಿಗಳೊಂದಿಗೆ ಏನು ಮಾಡಬಹುದೆಂದು ನೋಡುವದು ಸಂತೋಷಕರವಾಗಿದೆ! (ಬಹುಶಃ ಇದು ನಿಮ್ಮ ತರಗತಿಯ ಹಾಗೆ ಅನ್ನಿಸುತ್ತದೆ?)